lazy Susan ಲೇಸಿ ಸೂಸಾನ್‍
ನಾಮವಾಚಕ

ತಿರುಗು – ಪೀಠ, ಸ್ಟ್ಯಾಂಡು; ಮೇಜಿನ ಮೇಲೆ ತಿರುಗುವ ವ್ಯವಸ್ಥೆಯುಳ್ಳ, ಅನ್ನಪಾನಾದಿಗಳ ಸ್ಟ್ಯಾಂಡು, ಬಡು.